ಶ್ರೀ ಎ ಎಸ್ ಪಾಚ್ಚಾಪುರೆ, ನಿವೃತ್ತ ನ್ಯಾಯಾಧೀಶರು ಮತ್ತು ಅಧ್ಯಕ್ಷಕರು, ರಾಜ್ಯ ಪೊಲೀಸ್ ದೂರುಗಳ ಪ್ರಾಧೀಕಾರ, ಬೆಂಗಳೂರು ಇವರ ರಾಜೀನಾಮೆಯನ್ನು ಅಂಗೀಕರಿಸುವ ಕುರಿತು   17/10/2017

 ಕ.ಸ.ಸ.ಸಹಾಯಕರಿಗೆ ಗಳಿಕೆ/ಪರಿವರ್ತಿತ ರಜೆ ಮಂಜೂರು ಮಾಡುವ ಬಗ್ಗೆ.   04/10/2017

 ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ CAMPA ಬೆಂಗಳೂರು ಎಕ್ಸ್ ಕೇಡರ್ ಹುದ್ದೆಯನ್ನು ಮುಂದುವರೆಸುವ ಬಗ್ಗೆ,   10/10/2017

 ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅರಣ್ಯ ಸಂಪನ್ನೂಲ ನಿರ್ವಹಣೆ ಬೆಂಗಳೂರು ಹುದ್ದೆಯನ್ನು ಮುಂದುವರೆಸುವ ಬಗ್ಗೆ.   10/10/2017

 ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿರಿಯ ಸಹಾಯಕರು ಮತ್ತು ಸಮಾನ ವೃಂದದ ನೌಕರರಿಗೆ 2017ನೇ ಸಾಲಿನ ಅಕ್ಟೋಬರ್ ತಿಂಗಳ ಗಳಿಕೆ ರಜೆ ನಗದೀಕರಣ ಕುರಿತು.   17/10/2017

 ಶ್ರೀ ಕೆ ಬಿ ತಿವಾರಿ, ಎ.ಹೆಚ್.ಸಿ.-21, ಸಿ.ಎ.ಆರ್. ಹುಬ್ಬಳ್ಳಿ-ಧಾರವಾಡ ನಗರ ಇವರು ಸರ್ಕಾರಕ್ಕೆ ಸಲ್ಲಿಸಿರುವ ಪರಿಷ್ಕರಣ ಮೇಲ್ಮನವಿ ಕುರಿತು   12/10/2017

 ಶ್ರೀ ಭೀಮಪ್ಪ ಮರಗಪ್ಪ ಪೂಜೇರಿ, ಸಿಪಿಸಿ-2301, ಗೋಕಾಕ ಗ್ರಾಮೀಣ ಪೊಲೀಸ್ ಠಾಣೆ, ಬೆಳಗಾವಿ ಜಿಲ್ಲೆ ಇವರು ಸರ್ಕಾರಕ್ಕೆ ಸಲ್ಲಿಸಿರುವ ಪರಿಷ್ಕರಣ ಮೇಲ್ಮನವಿ ಕುರಿತು   16/10/2017

 ಶ್ರೀಮತಿ ರೇವತಿ, ಪೊಲೀಸ್ ಉಪ ನಿರೀಕ್ಷಕರು, (ಅ.ವಿ.), ಕಮಟಾ ಪೊಲೀಸ್ ಠಾಣೆ, ಕಾರವಾರ, ಉತ್ತರ ಕನ್ನಡ ಜಿಲ್ಲೆ ಇವರು ಸರ್ಕಾರಕ್ಕೆ ಸಲ್ಲಿಸಿರುವ ಪರಿಷ್ಕರಣ ಮೇಲ್ಮನವಿ ಕುರಿತು   12/10/2017

 ಶೀಘ್ರಲಿಪಿಗಾರರ ಹುದ್ದೆಯಲ್ಲಿ 10 ವರ್ಷ ಸೇವೆ ಪೂರೈಸಿರುವ ನೌಕರರಿಗೆ ಕಾಲಬದ್ಧ ವೇತನ ಬಡ್ತಿಯನ್ನು ಮಂಜೂರು ಮಾಡುವ ಬಗ್ಗೆ.   16/10/2017

 2018ನೇ ಸಾಲಿನಲ್ಲಿ ನಿವೃತ್ತರಾಗುವ ರಾಜ್ಯ ಅರಣ್ಯ ಸೇವೆಯ ಅಧಿಕಾರಿಗಳಿಗೆ ಅನುಮತಿ ನೀಡುವ ಬಗ್ಗೆ,   10/10/2017


                                 ಭಾಷೆ :                         

 
Note : Please use Internet Explorer 6.0 and above,Mozilla Firefox

Home ¦ User Manual ¦ Contact Us